straight razor
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಮಡಿಚು ಕ್ಷೌರದ ಕತ್ತಿ; ಜೇಬಿನಲ್ಲಿಟ್ಟುಕೊಳ್ಳುವ, ಸಣ್ಣ ಚಾಕುವಿನಂಥ, ಸಾಮಾನ್ಯವಾಗಿ ಮಡಿಚಬಲ್ಲ, ಹಿಡಿಯಲ್ಲಿ ಜೋಡಿಸಿದ, ಉದ್ದವಾದ ಅಲಗಿರುವ ಕ್ಷೌರದ ಕತ್ತಿ.